Nitin Shanbhag

ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಈ ಒಂದು ಕ್ಷಣ ಬಹಳ ಪ್ರಮುಖವಾದದ್ದು .ಇದನ್ನ ನಿಮಜೊತೆ ಹಂಚ್ಕೊಳ್ಬೇಕು ಅನ್ಸ್ತು. ಶಿವಮೊಗ್ಗ ವಾಸವಿ ಶಾಲೆಯಲ್ಲಿ ನಮ್ಮ ಕಿರುಚಿತ್ರಕ್ಕೆ #Best #Actor (Villain) #State Level #Short Film #Award ಸಿಕ್ಕ ಕ್ಷಣ ಇದು..ಈ ಕ್ಷಣಾನ ನನ್ನ ಆಪ್ತ ಸ್ನೇಹಿತ Mithun At ತನ್ನ mobile camera dalli ಸೆರೆ ಹಿಡಿದಿದ್ದ .❤ನನಗೆ ಈ ಅವಾರ್ಡ ಸಿಗೋದಕ್ಕೆ ನಮ್ಮ ಅಂತರಂಗ ಫಿಲಂಸ್ ನ ಪ್ರತ